trippophobia.jpg

savinenapu 2

ನೆನಪಿನಾಳ

switch to english

next >

< previous

ಆದಿಚುಂಚನಗಿರಿ

adichunchanagiri.jpg

ಐತಿಹಾಸಿಕ ತಾಣ.
ದೂರ                 :  96 ಕಿ.ಮೀ. ಬೆಂಗಳೂರಿನಿಂದ. ಮಂಡ್ಯ(ಜಿ).
ಎತ್ತರ                 : 1000 ಮೀ.
ಇಲ್ಲಿನ ವಿಶೇಷ         : ಆದಿಚುಂಚನಗಿರಿ ಮಠ, ಗಂಗಾಧರೇಶ್ವರ ದೇವಸ್ಥಾನ.
ಸೂಕ್ತ ಸಮಯ         : ಛಳಿಗಾಲ
ನಾವು ಹೋದ ದಿನಾಂಕ : ಮೇ 18, 2008

>> more

photos of aadichunchanagiri

ಬೇಲೂರು ಹಳೆಬೀಡು

beluru.jpg

ಬೇಲೂರು ಹೊಯ್ಸಳರ ರಾಜಧಾನಿ. ಬೇಲೂರಿನಲ್ಲಿ ಚೆನ್ನಕೇಶ್ವರ ಹಾಗೂ ಹಳೆಬೀಡಿನಲ್ಲಿ ಹೊಯ್ಸಳೇಶ್ವರ ದೇವಾಲಯವಿದೆ.

ದೂರ                       : 222 ಕಿ.ಮೀ ಬೆಂಗಳೂರಿನಿಂದ. 150 ಕಿ.ಮೀ ಮೈಸೂರಿನಿಂದ.
(ಬೇಲೂರಿನಿಂದ ಹಳೆಬೀಡು 16 ಕೀ.ಮೀ)
ಇಲ್ಲಿನ ವಿಶೇಷ            : ಹೊಯ್ಸಳ ಶೈಲಿಯ ದೇವಾಲಯ. ದೇವಸ್ಥಾನದ ಸುತ್ತಲೂ ಸುಂದರವಾದ ಕೆತ್ತನೆ. (ದರ್ಪಣ ಸುಂದರಿ ಮುಖ್ಯ ಆಕರ್ಷಣೆ)
ಸೂಕ್ತ ಸಮಯ           : ಚಳಿಗಾಲ, ಬೇಸಿಗೆಕಾಲ.
ನಾವು ಹೋದ ದಿನಾಂಕ : 8 ಎಪ್ರಿಲ್ 2008

>> more

photos of belur and halebeedu

ಮಲೆ ಮಹದೇಶ್ವರ ಬೆಟ್ಟ ಮತ್ತು ಹೊಗೆನಿಕಲ್ ಜಲಪಾತ

mmhills.jpg

ಏಳು ಬೆಟ್ಟದ ಮಧ್ಯ ಇರುವ ಈ ಶಿವನ ದೇವಾಲಯ ಭಕ್ತರಿಗೆ ಮಾತ್ರವಲ್ಲ, ಪರಿಸರ ಪ್ರೇಮಿಗಳಿಗೂ ಇಷ್ಟವಾಗುತ್ತದೆ.
ದೂರ                 : 150 ಕಿ.ಮೀ. ಮೈಸೂರಿನಿಂದ. 210 ಕಿ.ಮೀ, ಬೆಂಗಳೂರಿನಿಂದ.
ಎತ್ತರ                 : 930 ಮೀ.
ಇಲ್ಲಿನ ವಿಶೇಷ         : ದಟ್ಟ ಕಾಡು. ಕಾಡುಗಳ್ಳ ವೀರಪ್ಪನ್ ವಾಸವಾಗಿದ್ದು ಇದೇ ಮಲೆ ಮಹದೇಶ್ವರ ಕಾಡಿನಲ್ಲಿ. ನಾಗಮಲೆ : ಕಲ್ಲಿನ ಆಕಾರ ಲಿಂಗವನ್ನು ಕಾಪಾಡುತ್ತಿರುವ ಹಾವಿನ ಹೆಡೆಯಂತಿದೆ.
ಸೂಕ್ತ ಸಮಯ         : ಛಳಿಗಾಲ
ನಾವು ಹೋದ ದಿನಾಂಕ : ನವಂಬರ್ 1, 2007

>> more

more photos of MMhills

ತೊಣ್ಣೂರ ಕೆರೆ

tonnur.jpg

ಯಾದವನದಿಗೆ ರಾಮಾನುಜ ರಾಜ 1000 ವರ್ಷ ಹಿಂದೆ ಕಟ್ಟಿಸಿದ ಸಣ್ಣ ಅಣೆಕಟ್ಟೇ ಈ ತೊಣ್ಣೂರ ಕೆರೆ. ಪಿಕ್‌ನಿಕ್ ಗೆ ಹೋಗಿ ಬರಬಹುದಾದಂತಹ ಸುಂದರ ಜಾಗ.
ದೂರ                 : 30 ಕಿ.ಮೀ. ಮೈಸೂರಿನಿಂದ. 130 ಕಿ.ಮೀ, ಬೆಂಗಳೂರಿನಿಂದ. ಮಂಡ್ಯ (ಜಿ) ಪಾಂಡವಪುರ (ತಾ)
ಇಲ್ಲಿನ ವಿಶೇಷ         : ಸುತ್ತಲೂ ಕಲ್ಲುಬಂಡೆ ತುಂಬಿರುವ ಸಣ್ಣ ಸಣ್ಣ ಗುಡ್ಡಗಳು.
ಸೂಕ್ತ ಸಮಯ         : ಛಳಿಗಾಲ
ನಾವು ಹೋದ ದಿನಾಂಕ : ಸೆಪ್ಟೆಂಬರ್ 30, 2007
 

photos of tonnur lake

ವೈನಾಡು

waynad.jpg

ಶ್ರೀಮಂತ ಕಾಡನ್ನು ಹೊಂದಿದ ಕೇರಳದ ಒಂದು ಜಿಲ್ಲೆ. "God's own country".
ದೂರ                 :  260 ಕಿ.ಮೀ. ಬೆಂಗಳೂರಿನಿಂದ. 120 ಕಿ.ಮೀ. ಮೈಸೂರಿನಿಂದ
ಎತ್ತರ                 :  700 ರಿಂದ 2100 ಮೀ.
ಸೂಕ್ತ ಸಮಯ         : ಛಳಿಗಾಲ
ನಾವು ಹೋದ ದಿನಾಂಕ : ಸೆಪ್ಟೆಂಬರ್ 28, 2007

more details about wayanad

photos of waynad

ಕೊಡಚಾದ್ರಿ

kodachadri.jpg

ಕೊಡಚಾದ್ರಿ ಮಲೆನಾಡಿನ ಮಧ್ಯದಲ್ಲಿ ತಲೆಯೆತ್ತಿ ನಿಂತಿರುವ ಒಂದು ಬೆಟ್ಟ. ಸುತ್ತಲೂ ದಟ್ಟ ಕಾಡು. ಪ್ರಕೃತಿ ಪ್ರಿಯರು ಮತ್ತು ಚಾರಣಗಾರರಿಗೆ ಸ್ವರ್ಗ.
 
ದೂರ                 : 400 ಕಿ.ಮೀ, ಬೆಂಗಳೂರಿನಿಂದ. ಶಿವಮೊಗ್ಗ (ಜಿ), ಹೊಸನಗರ (ತಾ) 
ಎತ್ತರ                 : 1343 ಮೀ
ಇಲ್ಲಿನ ವಿಶೇಷ         : ಕೊಲ್ಲೂರು ಮೂಕಾಂಬಿಕೆಯ ಮೂಲ ಸ್ಥಾನ. ಸುಂದರ ಸೂರ್ಯಾಸ್ತ. ಶಂಕರಾಚಾರ್ಯರು ಧ್ಯಾನ ಮಾಡಿದ ಜಾಗ.
ಸೂಕ್ತ ಸಮಯ         : ಛಳಿಗಾಲ
ನಾವು ಹೋದ ದಿನಾಂಕ : ಸೆಪ್ಟೆಂಬರ್ 10, 2007

photos of KoDachadri

ಚುಂಚನಕಟ್ಟೆ

chunchanakatte.jpg

ಕಾವೇರಿ ನದಿಯು 20 ಮೀ ಎತ್ತರದಿಂದ ರಭಸವಾಗಿ ಧುಮುಕಿ ಕಣ್ಸೆಳೆಯುವ ಸ್ಥಳ.
ದೂರ            : 50 ಕಿ.ಮೀ ಮೈಸೂರಿನಿಂದ, ಮೈಸೂರು (ಜಿಲ್ಲೆ)
ಇಲ್ಲಿನ ವಿಶೇಷ  : ಶ್ರೀರಾಮ ವನವಾಸದ ಸಮಯದಲ್ಲಿ ಚುಂಚ ಮತ್ತು ಚುಂಚಿ ಎಂಬ ದಂಪತಿಯ ಆತಿಥ್ಯ ಸ್ವೀಕರಿಸಿದ ಜಾಗ.
(ಕೋದಂಡರಾಮನ ದೇವಾಲಯ)
ಸೂಕ್ತ ಸಮಯ  : ಛಳಿಗಾಲ, ಮಳೆಗಾಲದ ಆರಂಭ.

photos of chunchanakatte

ಶಿವನಸಮುದ್ರ

bluff.jpg

ಇಲ್ಲಿ ಕವೇರಿ ನದಿಯು ಇಬ್ಭಾಗವಾಗಿ ಗಗನಚುಕ್ಕಿ ಹಾಗೂ ಭರಚುಕ್ಕಿ ಜಲಪಾತಗಳಾಗಿ ಧುಮುಕುತ್ತವೆ. 

ದೂರ           : 139 ಕಿ.ಮೀ ಬೆಂಗಳೂರಿನಿಂದ,  85 ಕಿ.ಮೀ ಮೈಸೂರಿನಿಂದ. ಮಂಡ್ಯ (ಜಿಲ್ಲೆ).
(ಗಗನಚುಕ್ಕಿ ಇಂದ ಭರಚುಕ್ಕಿ 8 ಕಿ.ಮೀ)
ಎತ್ತರ : 90 ಮೀ.
ಇಲ್ಲಿನ ವಿಶೇಷ : ಏಶಿಯಾದ ಎರಡನೇ ವಿದ್ಯುತ್ಸ್ಥಾವರ.
ಸೂಕ್ತ ಸಮಯ : ಮಳೆಗಾಲ, ಛಳಿಗಾಲ.

photos of shimsha

ಬಿಳಿಗಿರಿ ರಂಗನ ಬೆಟ್ಟ

brhills.jpg

ಪೂರ್ವ ಹಾಗೂ ಪಶ್ಚಿಮ ಘಟ್ಟಗಳನ್ನು ಒಂದುಗೂಡಿಸುವ ಈ ಬೆಟ್ಟಗಳ ಸಾಲು ಪ್ರಕೃತಿ ಪ್ರಿಯರ ನೆಚ್ಚಿನ ತಾಣವಾಗುವುದರಲ್ಲಿ ಸಂಶಯವಿಲ್ಲ.
 
ದೂರ           : 90 ಕಿ.ಮೀ ಮೈಸೂರಿನಿಂದ, 220 ಕಿ.ಮೀ ಬೆಂಗಳೂರಿನಿಂದ.
ಚಾಮರಾಜನಗರ (ಜಿಲ್ಲೆ)
ಇಲ್ಲಿನ ವಿಶೇಷ : ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ.
ಎತ್ತರ           : 1400 - 1800 ಮೀ .
ಸೂಕ್ತ ಸಮಯ : ಚಳಿಗಾಲ, ಆರಂಭದ ಬೇಸಿಗೆಕಾಲ.

photos of BR Hills

 

next >

< previous

Beware ! Tripping is a Disorder !