ಗೋಪಾಲಸ್ವಾಮಿ
ಬೆಟ್ಟ

ಇದು ಬಂಡೀಪುರದ ರಾಷ್ಟ್ರೀಯ
ಉದ್ಯಾನವನದ ಅತಿ ಎತ್ತರದ
ಬೆಟ್ಟ. ಬೆಳಿಗ್ಗೆ 7:30 ರಿಂದ
ಸಂಜೆ 5:30 ರ ವರೆಗೆ ಮಾತ್ರ ಬೆಟ್ಟದ
ಮೇಲೆ ಹೋಗಲು ಅವಕಾಶ.
ದೂರ
: 75 ಕಿ.ಮೀ. ಮೈಸೂರಿನಿಂದ. 220
ಕಿ.ಮೀ. ಬೆಂಗಳೂರಿನಿಂದ, ಚಾಮರಾಜನಗರ(ಜಿ)
ಎತ್ತರ
: 1454 ಮೀ.
ಇಲ್ಲಿನ ವಿಶೇಷ
: ಈ ಬೆಟ್ಟದ ಮೇಲೆ ನಿಮಗೆ
ಕಾಗೆ ಕಾಣಸಿಗದು..
ಸೂಕ್ತ ಸಮಯ : ಛಳಿಗಾಲ
ನಾವು ಹೋದ ದಿನಾಂಕ
: 30/05/2009
>>more
Go through the snaps
ಹಾಗೆ ಸುಮ್ಮನೆ jolly ride
(ನಾಗರಹೊಳೆ)

ನಾಗರಹೊಳೆ (ರಾಜೀವ್
ಗಾಂಧಿ ರಾಷ್ಟ್ರೀಯ ಉದ್ಯಾನವನ).
ಇಲ್ಲಿ ದ್ವಿಚಕ್ರ ವಾಹನಗಳಿಗೆ
ಕಾಡಿನ ಪರಿಮಿತಿಯಲ್ಲಿ ಪ್ರವೇಶವಿರುವುದಿಲ್ಲ.
ದೂರ
: 94 ಕಿ.ಮೀ ಮೈಸೂರಿನಿಂದ. ಸೂಕ್ತ
ಸಮಯ : ಛಳಿಗಾಲ
ಮತ್ತು ಮುಂಗಾರು ಮಳೆಗಾಲ.
ಇಲ್ಲಿನ ವಿಶೇಷ
: ಆನೆಗಳು ಹೇರಳವಾಗಿ ಕಾಣಸಿಗುತ್ತವೆ. ನಾವು ಹೋದ ದಿನಾಂಕ : 22 ಮಾರ್ಚಿ
2009
>>more
photos of ride
ಕೆಮ್ಮಣ್ಣುಗುಂಡಿ
ಮತ್ತು ಹೆಬ್ಬೆ ಜಲಪಾತ

ಸೂರ್ಯಾಸ್ತದ ಸೊಬಗನ್ನು
ಸವಿಯಲು ಸುಂದರ ಸ್ಥಳ.
ದೂರ : 257 ಕಿ.ಮೀ. ಬೆಂಗಳೂರಿನಿಂದ.
ತರಿಕೆರೆ (ತಾ), ಚಿಕ್ಕಮಗಳೂರು
(ಜಿ).
ಎತ್ತರ : 1434 ಮೀ.
ಸೂಕ್ತ ಸಮಯ : ಅಕ್ಟೋಬರ್ ನಿಂದ ಮೇ.
ನಾವು ಹೋದ ದಿನಾಂಕ : ಮಾರ್ಚಿ 6, 2009
>>more
photos of kemmannugundi
ಕುಪ್ಪಳ್ಳಿ

ಕುಪ್ಪಳ್ಳಿ, ರಾಷ್ಟ್ರಕವಿ
ಕುವೆಂಪು ಮತ್ತು ಅವರ ಮಗ
ಪೂರ್ಣಚಂದ್ರ ತೇಜಸ್ವಿಅವರು
ಹುಟ್ಟಿದ ಹಳ್ಳಿ. ಕುವೆಂಪು
ರವರ ಮನೆಯನ್ನು ಈಗ ರಾಷ್ಟ್ರಕವಿ
ಕುವೆಂಪು ಪ್ರತಿಷ್ಟಾನ ದವರು
ವಸ್ತುಸಂಗ್ರಹಾಲಯವನ್ನಾಗಿ
ಪರಿವರ್ತಿಸಿದ್ದಾರೆ.
ದೂರ
: 350 ಕಿ.ಮೀ ಬೆಂಗಳೂರಿನಿಂದ.
ತೀರ್ಥಹಳ್ಳಿ (ತಾ), ಶಿವಮೊಗ್ಗ
(ಜಿಲ್ಲೆ)
ಸೂಕ್ತ ಸಮಯ
: ಬೇಸಿಗೆಕಾಲ,ಛಳಿಗಾಲ
ನಾವು ಹೋದ ದಿನಾಂಕ
: 11 ಫೆಬ್ರವರಿ, 2009
>>more
photos of shruthi's marriage and kuppalli
ಮೇಕೆದಾಟು

ಗೆಳೆಯರೊಂದಿಗೆ ವಾರಾಂತ್ಯ
ಕಳೆಯಲು ಸುಂದರ ಜಾಗ.
ದೂರ : 90 ಕಿ.ಮೀ. ಬೆಂಗಳೂರಿನಿಂದ.
ಇಲ್ಲಿನ ವಿಶೇಷ : ಕಾವೇರಿ ನದಿಯು ಕೇವಲ
10 ಮೀ ಜಾಗದಲ್ಲಿ ರಭಸವಾಗಿ
ಹರಿದು ಕಣ್ಸೆಳೆಯುವ ಜಾಗ.
ನುಣುಪಾದ ಕಲ್ಲುಗಳು ಮೇಕೆಯ
ಪಾದದ ಆಕಾರದಲ್ಲಿವೆ.
ಸೂಕ್ತ ಸಮಯ : ಛಳಿಗಾಲ
ನಾವು ಹೋದ ದಿನಾಂಕ
: ಜನವರಿ 31, 2009
>>more
photos of mekedaatu
ಶಿವಗಂಗೆ

ಇದೊಂದು ಕಲ್ಲಿನ ಬೆಟ್ಟ.
ಬೆಂಗಳೂರಿನಲ್ಲಿರಿವುವವರು
ಒಂದು ದಿನದ ಮಟ್ಟಿಗೆ ಹೋಗಿ
ಬರಬಹುದಾದಂತಃ ತಾಣ.
ದೂರ : 70 ಕಿ.ಮೀ. ಬೆಂಗಳೂರಿನಿಂದ.
ತುಮಕೂರು (ಜಿ)
ಎತ್ತರ
: 1368 ಮೀ.
ಇಲ್ಲಿನ ವಿಶೇಷ : ತುಪ್ಪ ಬೆಣ್ಣೆಯಾಗುತ್ತದೆ.
ಸೂಕ್ತ ಸಮಯ
: ಛಳಿಗಾಲ
ನಾವು ಹೋದ ದಿನಾಂಕ
: ನವಂಬರ್ 8, 2008
>>more
photos of shivagange
ಮಳೆಗಾಲದ ಮಲೆನಾಡು

ಹುಚ್ಚೆದ್ದು ಹುಯ್ಯುವ
ಮಳೆಯಲ್ಲಿ ಪ್ರವಾಸಕ್ಕೆ
ಹೋಗುವುದೂ ಒಂದು ಸುಂದರ
ಅನುಭವ. (ಆಗುಂಬೆ, ಕೆಳದಿ, ಇಕ್ಕೇರಿ,
ಹೊನ್ನೆಮರುಡು)
ನಾವು ಹೋದ ದಿನಾಂಕ
: 27 ಜುಲೈ 2008
>>more
photos of aagumbe etc...
|