
ಮಳೆಗಾಲ ಶುರು ಆಗುತ್ತಿದೆ,
ಎಲ್ಲೆಲ್ಲೂ ಹಸಿರು ಮೂಡುತ್ತಿದೆ...
ಚಾರಣ ಮಾಡಿ ಮೋಡ ತುಂಬಿದ
ಮುಗಿಲು ಮುಟ್ಟುವಾಸೆ ಮನಕೆ.
. ಮಳೆ ಧೋ ಎಂದು ಸುರಿವ ಮೊದಲು
ಹಸಿರು ಚಾದರ ಹೊದ್ದ ಧರೆಯ
ನೋಡಿ ಕಣ್ಮನಗಳ ಹಸಿರಾಗಿಸುವ
ಬಯಕೆ. . ಬನ್ನಿ ಚಾರಣಕ್ಕೆ.
. .
Let us plan...
ಮುಂದಿನ ಪ್ರವಾಸದ
ಬಗ್ಗೆ ನಿಮ್ಮ ಅನಿಸಿಕೆ
/ ಅಭಿಪ್ರಾಯ :
Enter my opinion View discussion
|