switch to english
ದೊಡ್ಡ
ಆಲದಮರ ಮತ್ತು ಮಂಚನಬೆಲೆ

ಬೆಂಗಳೂರಿನ
ಧೂಳಿನಿಂದ ಬೇಸತ್ತ ಜನಕ್ಕೆ
ಒಂದು ಸಂಜೆ ಕಳೆಯಲು ಸುಂದರವಾದ
ತಾಣ. ಮಂಚಿನಬೆಲೆ ವಿಶ್ವೇಶ್ವರಯ್ಯನವರು
ಆರ್ಕಾವತಿ ನದಿಗೆ ಕಟ್ಟಿಸಿದ
ಒಂದು ಅಣೆಕಟ್ಟು.
ದೂರ
: 25 ಕಿ.ಮೀ ಬೆಂಗಳೂರಿನಿಂದ. (ಬೆಂಗಳೂರು-ಮೈಸೂರು
ರಸ್ತೆಯ ಕುಂಬಲುಗೋಡು ಗ್ರಾಮದಲ್ಲಿ
ಬಲಕ್ಕೆ 7 ಕಿ.ಮೀ) ಇಲ್ಲಿನ
ವಿಶೇಷ
: 3 ಎಕರೆ ವಿಸ್ತಾರದ 400 ವರ್ಷದ
ಒಂದು ಆಲದ ಮರ. ನಾವು ಹೋದ
ದಿನಾಂಕ : 13 ಜೂನ್ 2009
>>more
photos of big banyan tree and manchanbele
|