savinenapu3
switch to english
< previous
ಮೇಲುಕೋಟೆ
ಇದು ಹೊಯ್ಸಳರು ಕಟ್ಟಿಸಿದ ಚೆಲುವರಾಯಸ್ವಾಮಿ ಗುಡಿಯಿಂದ ಹೆಸರುವಾಸಿ. ಇಲ್ಲಿ ಬೆಟ್ಟದ ಮೇಲೆ ಯೋಗ ನರಸಿಂಹಸ್ವಾಮಿಯ ಗುಡಿ ಇದೆ.
ದೂರ
:
51 ಕಿ.ಮೀ ಮೈಸೂರಿನಿಂದ, 133 ಕಿ.ಮೀ ಬೆಂಗಳೂರಿನಿಂದ.
ಮಂಡ್ಯ (ಜಿಲ್ಲೆ)
ಇಲ್ಲಿನ ವಿಶೇಷ
:
ಚೆಲುವನಾರಾಯಣಸ್ವಾಮಿ ದೇವಸ್ಥಾನ
ಸೂಕ್ತ ಸಮಯ
:
ವರ್ಷದ ಯಾವುದೇ ದಿನ
ನಾವು ಹೋದ ದಿನಾಂಕ
: ಎಪ್ರಿಲ್ 7, 2008
< previous
Beware
!
Tripping is a
Disorder
!